Surprise Me!

ಕಾಫೀ ವಿತ್ ಕರಣ್'ನಲ್ಲಿ ಹಾರ್ದಿಕ್ ಅವಾಂತರ: ಬಿಸಿ ಮುಟ್ಟಿಸಲಿದೆ ಬಿಸಿಸಿಐ..! | Oneindia Kannada

2019-01-09 1 Dailymotion

ಬಾಲಿವುಡ್ ನ ಕರಣ್ ಜೋಹಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭಾಗವಹಿಸಿದ್ದರು. ಈ ವೇಳೆ ಕರಣ್, ಸಚಿನ್ ಹಾಗೂ ಕೊಹ್ಲಿ ಯಾರು ಬೆಟರ್ ಎಂಬ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಕೊಹ್ಲಿ ಎಂದು ಉತ್ತರಿಸಿದ್ದರು. ಅಲ್ಲದೆ ಮಹಿಳೆಯರು ಹಾಗೂ ಸೆಕ್ಸ್ ಜೀವನದ ಕುರಿತು ಕೇಳಿದ ಪ್ರಶ್ನೆಗೆ ಹಾರ್ದಿಕ್ ಆಕ್ಷೇಪಾರ್ಹವಾಗಿ ಉತ್ತರಿಸಿದ್ದರು.<br />Hartik Pandya and KL Rahul participated in the show hosted by Bollywood director Karan Johar's show, In this show Karan ask a question, Sachin and Virat who is better in batting, Pandya and Rahul said Virat is better than Sachin.

Buy Now on CodeCanyon